ಭಾರತ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ರವೀಂದ್ರ ಜಡೇಜಾ ಬದಲು ಯುಜುವೇಂದ್ರ ಚಾಹಲ್ ಮೈದಾನಕ್ಕಿಳಿದಿದ್ದನ್ನು ಆಸ್ಟ್ರೇಲಿಯಾ ಆಲ್ ರೌಂಡರ್ ಮೋಯ್ಸಸ್ ಹೆನ್ರಿಕ್ಸ್ ಪ್ರಶ್ನಿಸಿದ್ದಾರೆ.
yesterday India started the t20 series with a victory after losing the odi series . watch video for more updates